Последние посты

ISKCON Bangalore
22 сент., 14:58
https://www.instagram.com/reel/Ddl9uMHJcvc/Pause your scroll. 🛑✋🏻Let your mind find peace in the divine darshan of Sri Rajadhiraja Govinda. ✨Step away from the noise and experience tranquility at ISKCON Vaikuntha Hill. 🪷🛕📍Temple Directions: spib.in/vkh
ISKCON Bangalore
22 сент., 06:37
Daily darshan from ISKCON Bangalore temple - Sep 22, 2026..https://bit.ly/iskconhkhill
ISKCON Bangalore
22 сент., 06:37





ISKCON Bangalore
21 сент., 12:38
https://www.instagram.com/reel/DdjJ8bDzXo1/ವಿಶ್ವಂಭರ ವಿಶ್ವವನ್ನೇ ಪಾಲಿಸುವವನುನಿಮಾಯ್‌ನ ಪಾಂಡಿತ್ಯ… ಜೊತೆಗೇ ತುಂಟಾಟ! ಎಪಿಸೋಡ್ 12ಈ ವಿಡಿಯೋ ಸರಣಿಯು ಕರ್ನಾಟಕದ ಹೆಸರಾಂತ ಹಾಗೂ ಹಿರಿಯ ಕಾದಂಬರಿಕಾರರಾದ ಡಾ॥ ನಾ. ಮೊಗಸಾಲೆಯವರು ರಚಿಸಿದ ಶ್ರೀ ಚೈತನ್ಯ ಮಹಾಪ್ರಭುಗಳ ಜೀವನಾಧಾರಿತ ಕನ್ನಡ ಕಾದಂಬರಿ 'ವಿಶ್ವಂಭರ' ವನ್ನು ಆಧರಿಸಿದೆ. ನಿಮಾಯ್ ಶಿಕ್ಷಣವನ್ನು ಪಡೆದು ಮಹಾನ್ ಪಂಡಿತನಾದ. ಆದರೆ, ತುಂಟಾಟದಲ್ಲೂ ಅಷ್ಟೇ ಮುಂದಿದ್ದ. ಈ ಕಥೆಯಲ್ಲಿ, ಆತನ ವ್ಯಕ್ತಿತ್ವದ ಮತ್ತೊಂದು ವಿನೋದದ ಮುಖವನ್ನು ನೋಡಬಹುದು.ಅಧ್ಯಾತ್ಮದಲ್ಲಿ ಯಾವಾಗಲೂ ಗಂಭೀರತೆಯೇ ತುಂಬಿರುತ್ತದೆಯೇ? ನಿಮಾಯ್‌ನ ಈ ಕಥೆ ಅದಕ್ಕೊಂದು ಉತ್ತರ ನೀಡುತ್ತದೆ. ವಿಡಿಯೋ ನೋಡಿ, ಬೇರೆಯವರಿಗೂ ಶೇರ್ ಮಾಡಿ.https://youtube.com/shorts/NAxXrZIra_Y
ISKCON Bangalore
21 сент., 11:54
https://youtu.be/-1Udgg1YcFQಇಸ್ಕಾನ್ ಹರೇ ಕೃಷ್ಣ ಗಿರಿಯಲ್ಲಿ 2022 ರಲ್ಲಿ ನಡೆದ ಶ್ರೀ ಬ್ರಹ್ಮೋತ್ಸವದಲ್ಲಿ ಶ್ರೀ ವ್ಯಾಸರಾಜ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು.ಭಗವಂತನು ಭಕ್ತರ ಕಷ್ಟಗಳನ್ನು ಪರಿಹರಿಸಲು, ದುಷ್ಟರನ್ನು ನಾಶ ಮಾಡಲು ವರಾಹ, ನರಸಿಂಹ ಮುಂತಾದ ಅನೇಕ ಅವತಾರಗಳನ್ನು ಮಾಡಿದ್ದಾನೆ. ದತ್ತಾತ್ರೇಯ, ಕಪಿಲ ಮುಂತಾದ ಅವತಾರಗಳಲ್ಲಿ ತತ್ತ್ವಜ್ಞಾನವನ್ನು ಉಪದೇಶಿಸಿದ್ದಾನೆ. ಆದರೆ ದುಷ್ಟರ ಸಂಹಾರದೊಂದಿಗೆ ಭಗವದ್ಗೀತೆಯ ಜ್ಞಾನಕಾರ್ಯವನ್ನೂ ಸಹ ಮಾಡಿದ ಶ್ರೀ ಕೃಷ್ಣ ಒಂದು ವಿಶಿಷ್ಟ ಅವತಾರ. ಎಲ್ಲ ಕಾಲದಲ್ಲಿ ನಮಗೆ ಶ್ರೀ ಕೃಷ್ಣನ ಅನುಗ್ರಹ ಇರಬೇಕು ಎಂದು ಸ್ವಾಮೀಜಿಯವರು ನುಡಿದರು.ಬ್ರಹ್ಮೋತ್ಸವದ ಎಲ್ಲಾ ಆಶೀರ್ವಚನಗಳನ್ನು ಕೇಳಲು ಭೇಟಿ ನೀಡಿ: https://www.youtube.com/playlist?list=PLePNJIRCxFMHrt7Qkk-AIqL7d6BpP4aJsYouTubeಪರಮ ಪೂಜ್ಯ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿಯವರ ಆಶೀರ್ವಚನ|ಶ್ರೀ ಬ್ರಹ್ಮೋತ್ಸವ 2022 |ಇಸ್ಕಾನ್ ಹರೇ ಕೃಷ್ಣ ಗಿರಿಇಸ್ಕಾನ್ ಹರೇ ಕೃಷ್ಣ ಗಿರಿಯಲ್ಲಿ 2022 ರಲ್ಲಿ ನಡೆದ ಶ್ರೀ ಬ್ರಹ್ಮೋತ್ಸವದಲ್ಲಿ ಶ್ರೀ ವ್ಯಾಸರಾಜ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಭಗವಂತನು ಭಕ್ತರ ಕಷ್ಟಗಳನ್ನು ಪರಿಹರಿಸಲು, ದುಷ್ಟರನ್ನು ನಾಶ ಮಾಡಲು ವರಾಹ, ನರಸಿಂಹ ಮುಂತಾದ ಅನೇಕ ಅವತಾರಗಳನ್ನು…
ISKCON Bangalore
21 сент., 10:36
Today’s Darshana from ISKCON Bangalore’s Vaikuntha Hill, Vasanthapura - Sep 21, 2026
ISKCON Bangalore
21 сент., 10:36





ISKCON Bangalore
21 сент., 10:36





ISKCON Bangalore
21 сент., 09:02
https://www.instagram.com/p/DdiUBTpn45dTomorrow (Tuesday, 22 September 2026) is Ekadashi Vrata; fasting from grains is recommended on this day.Observe this Vrata and be blessed by Lord Hari.For more information on Ekadashi, please visit: iskconbangalore.org/blog/ekadashi/


ISKCON Bangalore
21 сент., 06:02
Daily darshan from ISKCON Bangalore temple - Sep 21, 2026..https://bit.ly/iskconhkhill
ISKCON Bangalore
21 сент., 06:02





ISKCON Bangalore
20 сент., 14:45
https://www.instagram.com/reel/Ddgv5wkTvEsWhat happens when hundreds of hearts chant as one?🙏The Holy Name fills the atmosphere, music brings everyone together, and devotion becomes an experience. ✨Here are some glimpses from Soulful Sankirtan — an evening of powerful kirtan, joyful hearts, and unforgettable moments.Hare Krishna Hare Krishna Krishna Krishna Hare Hare Hare Rama Hare Rama Rama Rama Hare Hare 🙏
ISKCON Bangalore
20 сент., 14:14
https://www.instagram.com/reel/Ddguhjqv7kk/ಕೃಷ್ಣನಿಗೆ ಶರಣಾಗುವುದು ಹೇಗೆ? ನಮ್ಮ ದೈನಂದಿನ ಜೀವನದಲ್ಲಿ, ನಮ್ಮ ಕರ್ತವ್ಯಗಳನ್ನು ಮಾಡುತ್ತಲೇ, ಭಗವಂತನಿಗೆ ಶರಣಾಗಲು ಸಾಧ್ಯ. ಎಲ್ಲವನ್ನೂ ಬಿಟ್ಟು ಸನ್ಯಾಸಿಯಾಗುವುದು ಮಾತ್ರ ಶರಣಾಗತಿ ಅಲ್ಲ.ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು "ಕರ್ಮಣ್ಯೇವಾಧಿಕಾರಸ್ತೇ..." ಎಂಬ ಶ್ಲೋಕದಲ್ಲಿ ಕರ್ತವ್ಯವನ್ನು ಹೇಗೆ ಮಾಡಬೇಕು ಮತ್ತು ಅದರ ಫಲವನ್ನು ಹೇಗೆ ನಿಭಾಯಿಸಬೇಕು ಎಂದು ವಿವರಿಸುವುದರ ಮೂಲಕ ಶರಣಾಗತಿಯ ತತ್ತ್ವವನ್ನು ಸುಂದರವಾಗಿ ತಿಳಿಸಿಕೊಡುತ್ತಾನೆ.ಅದರ ಕುರಿತು ಈ ವಿಡಿಯೋದಲ್ಲಿ ತಿಳಿದುಕೊಂಡು, ಬೇರೆಯವರಿಗೂ ಶೇರ್ ಮಾಡಿ.https://youtube.com/shorts/xCXtal8yKiE
ISKCON Bangalore
20 сент., 11:03изменён
Stay connected with ISKCON Hare Krishna Hill and never miss an update.Join our official WhatsApp Community to receive: 🌸 Daily Darshan Updates 🎉 Festival Announcements 📅 Event Updates 📖 Spiritual Insights 🙏 Devotional Content and More📲 Tap the link below and join the community: https://bit.ly/iskconhkhillPlease share with your family and friends who would like to stay connected with Hare Krishna Hill.


ISKCON Bangalore
20 сент., 07:45
Daily darshan from ISKCON Bangalore temple - Sep 20, 2026..
ISKCON Bangalore
20 сент., 07:45




