Latest posts

Needs Of Public
26 Sept, 09:21
✅ BOB Recruitment 2026:🔻 1,100 ವೆಲ್ತ್ ಎಕ್ಸಿಕ್ಯುಟಿವ್ ಮತ್ತು ಕ್ರೆಡಿಟ್ ಅನಲಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ದಿನಾಂಕ ವಿಸ್ತರಣೆ👇https://www.needsofpublic.in/bank-of-baroda-bob-so-wealth-executive-credit-analyst-recruitment-2026/Needs Of PublicBOB Recruitment 2026: 1,100 ವೆಲ್ತ್ ಎಕ್ಸಿಕ್ಯುಟಿವ್ ಮತ್ತು ಕ್ರೆಡಿಟ್ ಅನಲಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ದಿನಾಂಕ ವಿಸ್ತರಣೆ - ನೀಡ್ಸ್ ಆಫ್…ಬ್ಯಾಂಕ್ ಆಫ್ ಬರೋಡದಲ್ಲಿ (BOB) 1,100 ವೆಲ್ತ್ ಎಕ್ಸಿಕ್ಯುಟಿವ್ ಮತ್ತು ಕ್ರೆಡಿಟ್ ಅನಲಿಸ್ಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು2,850Open in Telegram
Needs Of Public
24 Sept, 08:09
✅ RRB NTPC Recruitment 2026:🔻 ರೈಲ್ವೆ ಇಲಾಖೆಯಲ್ಲಿ 5,165 RRB NTPC ಹುದ್ದೆಗಳ ಬೃಹತ್ ನೇಮಕಾತಿ.👇https://www.needsofpublic.in/rrb-ntpc-recruitment-2026-apply-online-5165-posts/Needs Of PublicRRB NTPC Recruitment 2026: ರೈಲ್ವೆ ಇಲಾಖೆಯಲ್ಲಿ 5,165 RRB NTPC ಹುದ್ದೆಗಳ ಬೃಹತ್ ನೇಮಕಾತಿ. - ನೀಡ್ಸ್ ಆಫ್ ಪಬ್ಲಿಕ್ -ರೈಲ್ವೆ ನೇಮಕಾತಿ ಮಂಡಳಿ (RRB) 5,165 NTPC ಪದವೀಧರ ಮತ್ತು ಪಿಯುಸಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ದ್ವಿತೀಯ ಪಿಯುಸಿ ಮತ್ತು ಪದವಿ ಅರ್ಹತೆ ಹೊಂದಿರುವವರು ಅರ್ಜಿ
Needs Of Public
20 Sept, 02:00
https://www.instagram.com/reel/DdfdMoKMnuH/?stkn=MTg3dXFqenFvcjR1cw==
Needs Of Public
19 Sept, 12:03
✅ Karnataka Prisons Recruitment 2026:🔻 869 ಜೈಲರ್, ವಾರ್ಡರ್ ಮತ್ತು ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ👇https://www.needsofpublic.in/karnataka-prisons-department-recruitment-2026/Needs Of PublicKarnataka Prisons Recruitment 2026: 869 ಜೈಲರ್, ವಾರ್ಡರ್ ಮತ್ತು ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ - ನೀಡ್ಸ್ ಆಫ್ ಪಬ್ಲಿಕ್ -ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಲ್ಲಿ 869 ಜೈಲರ್, ವಾರ್ಡರ್ ಹಾಗೂ ಬೋಧಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. 10ನೇ ತರಗತಿ, ಪದವಿ ಅರ್ಹತೆ
Needs Of Public
11 Sept, 07:37
✅ SSC SI Recruitment 2026:🔻 1,871 ಸಬ್-ಇನ್ಸ್ಪೆಕ್ಟರ್ (SI) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ👇https://www.needsofpublic.in/ssc-sub-inspector-recruitment-2026-apply-online/Needs Of PublicSSC SI Recruitment 2026: 1,871 ಸಬ್-ಇನ್ಸ್ಪೆಕ್ಟರ್ (SI) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ - ನೀಡ್ಸ್ ಆಫ್ ಪಬ್ಲಿಕ್ -ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ದೆಹಲಿ ಪೊಲೀಸ್ ಹಾಗೂ BSF, CRPF, CISF, ITBP ಮತ್ತು SSBಗಳಲ್ಲಿ 1,871 ಸಬ್-ಇನ್ಸ್ಪೆಕ್ಟರ್ (SI) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ.
Needs Of Public
9 Sept, 04:00
✅ BOB LBO Recruitment 2026:🔻 2,482 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳಿಗೆ ಅರ್ಜಿ ಆಹ್ವಾನ, ದಿನಾಂಕ ವಿಸ್ತರಣೆ👇https://www.needsofpublic.in/bank-of-baroda-bob-lbo-recruitment-2026-apply-online/Needs Of PublicBOB LBO Recruitment 2026: 2,482 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳಿಗೆ ಅರ್ಜಿ ಆಹ್ವಾನ, ದಿನಾಂಕ ವಿಸ್ತರಣೆ - ನೀಡ್ಸ್ ಆಫ್ ಪಬ್ಲಿಕ್ -ಬ್ಯಾಂಕ್ ಆಫ್ ಬರೋಡ (BOB) ದೇಶಾದ್ಯಂತ 2,482 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕದಲ್ಲಿ 418 ಹುದ್ದೆಗಳಿದ್ದು, ಪದವೀಧರರು ಸೆಪ್ಟೆಂಬರ್
Needs Of Public
9 Sept, 03:08
✅ BEL ನೇಮಕಾತಿ 2026:🔻 14 ಡೆಪ್ಯುಟಿ ಇಂಜಿನಿಯರ್ (Deputy Engineer) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ👇https://www.needsofpublic.in/bel-deputy-engineer-recruitment-2026-apply-online/Needs Of PublicBEL ನೇಮಕಾತಿ 2026: 14 ಡೆಪ್ಯುಟಿ ಇಂಜಿನಿಯರ್ (Deputy Engineer) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ - ನೀಡ್ಸ್ ಆಫ್ ಪಬ್ಲಿಕ್ -ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಕೊಚ್ಚಿ ಘಟಕದಲ್ಲಿ 14 ಡೆಪ್ಯುಟಿ ಇಂಜಿನಿಯರ್ (E-II) ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. B.E./B.Tech ಅರ್ಹತೆ ಹೊಂದಿರುವ
Needs Of Public
8 Sept, 03:18
✅ Kodagu District Court Recruitment 2026:🔻 39 ಬೆರಳಚ್ಚುಗಾರ, ಚಾಲಕ, ಆದೇಶ ಜಾರಿಕಾರ ಮತ್ತು ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ👇https://www.needsofpublic.in/kodagu-district-court-recruitment-2026-apply-online/Needs Of PublicKodagu District Court Recruitment 2026: 39 ಬೆರಳಚ್ಚುಗಾರ, ಚಾಲಕ, ಆದೇಶ ಜಾರಿಕಾರ ಮತ್ತು ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ - ನೀಡ್ಸ್ ಆಫ್ ಪಬ್ಲಿಕ್…ಕೊಡಗು-ಮಡಿಕೇರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 39 ಬೆರಳಚ್ಚುಗಾರ, ಚಾಲಕ, ಆದೇಶ ಜಾರಿಕಾರ ಹಾಗೂ ಜವಾನ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. 10ನೇ ತರಗತಿ,
Needs Of Public
5 Sept, 02:02
✅ SSC ನೇಮಕಾತಿ 2026:🔻 1,748 ಜೂನಿಯರ್ ಇಂಜಿನಿಯರ್ (JE) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ | SSC JE Recruitment👇https://www.needsofpublic.in/ssc-junior-engineer-je-recruitment-2026-apply-online/Needs Of PublicSSC ನೇಮಕಾತಿ 2026: 1,748 ಜೂನಿಯರ್ ಇಂಜಿನಿಯರ್ (JE) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ | SSC JE Recruitment - ನೀಡ್ಸ್ ಆಫ್ ಪಬ್ಲಿಕ್ -ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ 1,748 ಜೂನಿಯರ್ ಇಂಜಿನಿಯರ್ (JE) ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. B.E/B.Tech,
Needs Of Public
4 Sept, 02:59
✅ IBPS ನೇಮಕಾತಿ 2026:🔻 13,706 ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಹುದ್ದೆಗಳಿಗೆ ಬೃಹತ್ ನೇಮಕಾತಿ | Apply Online👇https://www.needsofpublic.in/ibps-rrb-recruitment-2026-apply-online/
Needs Of Public
1 Sept, 11:59
✅ Free Training for Women:🔻 ಯುವತಿಯರಿಗೆ 5 ದಿನಗಳ ಉಚಿತ ಉದ್ಯೋಗ ತರಬೇತಿ | 100% ಪ್ಲೇಸ್ಮೆಂಟ್ ನೆರವು👇https://www.needsofpublic.in/free-employability-training-for-women-malleshwaram-bangalore/Needs Of PublicFree Training for Women: ಯುವತಿಯರಿಗೆ 5 ದಿನಗಳ ಉಚಿತ ಉದ್ಯೋಗ ತರಬೇತಿ | 100% ಪ್ಲೇಸ್ಮೆಂಟ್ ನೆರವು - ನೀಡ್ಸ್ ಆಫ್ ಪಬ್ಲಿಕ್ -ಮಲ್ಲೇಶ್ವರಂನಲ್ಲಿ ನೆಕ್ಸ್ಟ್ ಜನ್ ಲರ್ನಿಂಗ್ ಅಕಾಡೆಮಿ ಮತ್ತು ಸಮರ್ಥನಂ ಫೌಂಡೇಶನ್ ವತಿಯಿಂದ ಪದವೀಧರ ಯುವತಿಯರಿಗೆ 5 ದಿನಗಳ ಉಚಿತ ಉದ್ಯೋಗ ಕೌಶಲ್ಯ ತರಬೇತಿ ಆಯೋಜಿಸಲಾಗಿದೆ. ತರಬೇತಿಯೊಂದಿಗೆ
Needs Of Public
28 Aug, 07:37
✅ India Post GDS Recruitment 2026:🔻 25,000ಕ್ಕೂ ಅಧಿಕ ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳಿಗೆ ಅರ್ಜಿ ಆಹ್ವಾನ👇https://www.needsofpublic.in/india-post-gds-recruitment-2026-apply-online/Needs Of PublicIndia Post GDS Recruitment 2026: 25,000ಕ್ಕೂ ಅಧಿಕ ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳಿಗೆ ಅರ್ಜಿ ಆಹ್ವಾನ - ನೀಡ್ಸ್ ಆಫ್ ಪಬ್ಲಿಕ್ -ಇಂಡಿಯಾ ಪೋಸ್ಟ್ನಲ್ಲಿ 25,000ಕ್ಕೂ ಅಧಿಕ ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. 10ನೇ ತರಗತಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್
Needs Of Public
28 Aug, 06:57
✅ SS Bank Recruitment 2026:🔻 ವಿಜಯಪುರ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಲ್ಲಿ 60 ವಿವಿಧ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ👇https://www.needsofpublic.in/shri-shiddeshwar-cooperative-bank-recruitment-2026-apply-online/Needs Of PublicSS Bank Recruitment 2026: ವಿಜಯಪುರ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಲ್ಲಿ 60 ವಿವಿಧ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ - ನೀಡ್ಸ್ ಆಫ್…ವಿಜಯಪುರದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ 60 ವ್ಯವಸ್ಥಾಪಕರು, ಸಹಾಯಕರು, ಸಿಪಾಯಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. SSLC, ಪದವೀಧರರು
Needs Of Public
27 Aug, 02:46
https://www.instagram.com/reel/DchufqhvDxJ/?igsi=aWJrYjg0ZWtiYTU09,760Open in Telegram
Needs Of Public
26 Aug, 02:24
✅ Karnataka SWD Teacher Recruitment:🔻 140 ವಸತಿ ಶಾಲಾ ಶಿಕ್ಷಕರ ಹುದ್ದೆಗಳಿಗೆ KEA ಮೂಲಕ ಅರ್ಜಿ ಆಹ್ವಾನ👇https://www.needsofpublic.in/kar-social-welfare-residential-school-teacher-recruitment-2026/Needs Of PublicKarnataka SWD Teacher Recruitment:140 ವಸತಿ ಶಾಲಾ ಶಿಕ್ಷಕರ ಹುದ್ದೆಗಳಿಗೆ KEA ಮೂಲಕ ಅರ್ಜಿ ಆಹ್ವಾನ - ನೀಡ್ಸ್ ಆಫ್ ಪಬ್ಲಿಕ್ -ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ 140 ಶಿಕ್ಷಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. PUC, D.El.Ed, B.El.Ed ಹಾಗೂ TET ಅರ್ಹತೆ10,900Open in Telegram
Needs Of Public
25 Aug, 12:33
📚 HSTR / GPSTR / PSTR Paper 1 Preparation Bookಶಿಕ್ಷಕರ ನೇಮಕಾತಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿರುವ ಅಭ್ಯರ್ಥಿಗಳಿಗಾಗಿ ಪರೀಕ್ಷಾ ದೃಷ್ಟಿಕೋನದಿಂದ ಸಿದ್ಧಪಡಿಸಿರುವ Paper 1 Preparation Book. 📖✅ ಸಾಮಾನ್ಯ ಜ್ಞಾನ ✅ ಪ್ರಚಲಿತ ವಿದ್ಯಮಾನಗಳು ✅ ಸಾಮಾನ್ಯ ಕನ್ನಡ ✅ ಸಾಮಾನ್ಯ ಇಂಗ್ಲಿಷ್ ✅ ಮಕ್ಕಳ ಶಿಕ್ಷಣ ಮತ್ತು ಮನೋವಿಜ್ಞಾನ ✅ ಕಂಪ್ಯೂಟರ್ ✅ ಮಾನಸಿಕ ಸಾಮರ್ಥ್ಯ🎯 Exam Oriented 📖 Elaborated Content ⭐ Quality Study Material 📝 Concept Based Explanation📌 2026–27 ನೇಮಕಾತಿ ಪರೀಕ್ಷೆಯ ತಯಾರಿಗೆ ಉಪಯುಕ್ತ📚 ಪುಸ್ತಕ ಬೇಕಿದ್ದರೆ ಕೆಳಗಿನ Link ಮೂಲಕ Order ಮಾಡಿ 👇My PC MakerHSTR GPSTR PSTR Paper 1 Preparation Book | General Knowledge, Kannada, English, Computer & Mental Ability - My PC MakerHSTR / GPSTR / PSTR / KREIS ಶಿಕ್ಷಕರ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಉಪಯುಕ್ತವಾದ Paper 1 Preparation Book.
Needs Of Public
24 Aug, 12:50
🔔 KEA ಹೊಸ ಅಧಿಸೂಚನೆ: ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ವಸತಿ ಶಾಲೆಗಳಲ್ಲಿ ಖಾಲಿ ಇರುವ 140 ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಸೂಚನೆ ಹೊರಡಿಸಿ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಈ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು, ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ, ಪರೀಕ್ಷಾ ವಿಧಾನ, ಅರ್ಜಿ ಶುಲ್ಕ ಹಾಗೂ ಅರ್ಜಿ ಸಲ್ಲಿಸುವ ದಿನಾಂಕ ಸೇರಿದಂತೆ ಸಂಪೂರ್ಣ ನೇಮಕಾತಿ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.📢 ವಿಸ್ತೃತ ನೇಮಕಾತಿ ಮಾಹಿತಿ ಶೀಘ್ರದಲ್ಲೇ...140 ಶಿಕ್ಷಕರ ಹುದ್ದೆಗಳ ಸಂಪೂರ್ಣ ವಿವರ, ಅರ್ಹತೆ, ಪರೀಕ್ಷಾ ಪಠ್ಯಕ್ರಮ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಅಧಿಕೃತ ಅಧಿಸೂಚನೆಯ ಲಿಂಕ್ಗಾಗಿ ನಮ್ಮ ಮುಂದಿನ ವಿವರವಾದ ಲೇಖನವನ್ನು ನಿರೀಕ್ಷಿಸಿ.


Needs Of Public
24 Aug, 08:43
✅ AAI ನೇಮಕಾತಿ 2026:🔻 205 ಅಪ್ರೆಂಟಿಸ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ; ಪರೀಕ್ಷೆಯಿಲ್ಲದೆ ಆಯ್ಕೆ!👇https://www.needsofpublic.in/aai-northern-region-apprentice-recruitment-2026/Needs Of PublicAAI ನೇಮಕಾತಿ 2026: 205 ಅಪ್ರೆಂಟಿಸ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ; ಪರೀಕ್ಷೆಯಿಲ್ಲದೆ ಆಯ್ಕೆ! - ನೀಡ್ಸ್ ಆಫ್ ಪಬ್ಲಿಕ್ -ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಉತ್ತರ ವಲಯದಲ್ಲಿ 205 ಗ್ರಾಜುಯೇಟ್, ಡಿಪ್ಲೊಮಾ ಮತ್ತು ITI ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಪರೀಕ್ಷೆ ಮತ್ತು ಅರ್ಜಿ8,620Open in Telegram
Needs Of Public
24 Aug, 03:16
✅ SBI ನೇಮಕಾತಿ 2026:🔻 9,124 ಜೂನಿಯರ್ ಅಸೋಸಿಯೇಟ್ (ಕ್ಲರ್ಕ್) ಹುದ್ದೆಗಳಿಗೆ ಅರ್ಜಿ ಆಹ್ವಾನ | SBI Clerk Recruitment 2026👇https://www.needsofpublic.in/sbi-clerk-recruitment-2026-apply-online-9124-posts/Needs Of PublicSBI ನೇಮಕಾತಿ 2026: 9,124 ಜೂನಿಯರ್ ಅಸೋಸಿಯೇಟ್ (ಕ್ಲರ್ಕ್) ಹುದ್ದೆಗಳಿಗೆ ಅರ್ಜಿ ಆಹ್ವಾನ | SBI Clerk Recruitment 2026 - ನೀಡ್ಸ್ ಆಫ್ ಪಬ್ಲಿಕ್ -ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 9,124 ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ & ಸೇಲ್ಸ್) ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಶೈಕ್ಷಣಿಕ ಅರ್ಹತೆ, ವಯೋಮಿತಿ,
Needs Of Public
22 Aug, 08:02
📚 CST PAPER 2 – COMPUTER SCIENCE COMPLETE STUDY MATERIALCST Paper 2 Computer Science ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ Complete Study Material PDF 📖🔥 PDFನಲ್ಲಿ 10 Units Complete Coverage✅ Exam-oriented Study Material ✅ MCQs + Answer Keys ✅ Revision Material ✅ Model Question Papers ✅ Easy-to-revise content🎯 ಒಂದೇ PDFನಲ್ಲಿ ನಿಮ್ಮ CST Computer Science Preparation!📥 Payment ಮಾಡಿದ ತಕ್ಷಣ PDF ಅನ್ನು Download ಮಾಡಬಹುದು.👇 PDF ಪಡೆಯಲು ಇಲ್ಲಿ ಕ್ಲಿಕ್ ಮಾಡಿ:https://www.mypcmaker.com/product/cst-recruitment-study-material/My PC MakerCST Paper 2 Computer Science Study Material & Model Question Papers – Complete PDF ONLY - My PC MakerPrepare for CST Paper 2 – Computer Science with this comprehensive digital study material covering the complete syllabus across 10 units.
Related Channels
Other channels in the same section of the catalogue.
